
Down town chicago looks AWESOME on a sunny day.. the blues .. whites and the grays... makes it a nice combo...
I loved this place.. view from Museum Campus .. all the time.. in day light or in night.. summer... winter..
I took this picture in Septermber. Was showing Chicago to my parents...
ಶಿಕಾಗೋವನ್ನು ಇಲ್ಲಿ0ದ ನೋಡಲು ತುಂಬಾ ಇಷ್ಟ ನನಗೆ. ಎಲ್ಲಿ ಇದು ಅಂತೀರಾ.. ಜಾಗ ಮ್ಯೂಸೀಯಮ್ ಕ್ಯಾಂಪಸ್. ಸಾವಿರಾರು ಬೋಟ್ಗಳನ್ನು ತೇಲಿಸುವ ಮಿಶಿಗನ್ ಸರೋವರ ಮತ್ತು ಶಿಕಾಗೋ ಶಹರ ಎಲ್ಲವನ್ನು ಒಂದೇ ಫ್ರೇಮ್ ನಲ್ಲಿ ತುಂಬಿಸಬಹುದು.
ಸಮಯವಿದ್ದರೆ, ಚಳಿ ಕಮ್ಮಿಇದ್ದರೆ ಅಲ್ಲಿ0ದ ಬಕಿಂಗ್‌ಹ್ಯಾಮ್ ಫೌಂಟನ್ ತನಕ ಒಂದು ವಾಕ್... ನನಗೊಂದು ಪರ್ಫೆಕ್ಟ್ ಸಂಜೆ...
ಬೇಸಿಗೆಯ ಒಂದು ದಿನ.. ಅಪ್ಪ ಅಮ್ಮನ್ನು ಕರೆದುಕೊಂಡು ಶಿಕಾಗೋ ಸುತ್ತಲು ಹೋಗಿದ್ದೆ. ಆಗ ತೆಗೆದ ಫೋಟೋ ಇದು.
ಬೇಸಿಗೆಯ ಒಂದು ದಿನ.. ಅಪ್ಪ ಅಮ್ಮನ್ನು ಕರೆದುಕೊಂಡು ಶಿಕಾಗೋ ಸುತ್ತಲು ಹೋಗಿದ್ದೆ. ಆಗ ತೆಗೆದ ಫೋಟೋ ಇದು.
Read more...