Niagara Trip - 2007 May

Niagara


ಇದೆಲ್ಲ ನನಗೆ ಹೊಸತು... ಅಮೇರೀಕಾ ನನಗೆ .. ನಾನು ಅಮೇರಿಕಕ್ಕೆ... ಸೃಷ್ಟಿಯ ಅದ್ಬುತ ಸೌಂದರ್ಯಕ್ಕೆ ಬೆರಗಾಗಿ ನಿಂತಿದ್ದೆ.
.. ತಿಂಗಳು ಮೇ... ನಮ್ಮೂರಲ್ಲಿ ಬಿಸಿಲು ನೆತ್ತಿಗೇರಿರಬಹುದು ಆದರೆ ಇಲ್ಲಿ ಇನ್ನೂ ಚುಮು ಚುಮು ಚಳಿ. ಮಾವಿನಹಣ್ಣಿಗೆ ಮೋಸವಾದರೂ ಜಗತ್ತಿನ ಅದ್ಬುಟವನ್ನು ನೋಡ್ತುತ್ತಿದ್ದ ಸಂತಸ. ಜಗತ್ತಿನ ಅದ್ಬುತಗಳಲ್ಲಿ ಮೊದಲು ನೋಡಿದ್ದು ಇದನ್ನೇ...


special attraction:
ಮೇಡ್ ಆಫ್ ತೆ ಮಿಸ್ಟ್- ಬೋಟಲ್ಲಿ ಕುಳಿತು ಬ್ರೈಡಲ್ ವೇಲ್, ಅಮೇರಿಕನ್ ಮತ್ತು ಅತ್ಯಂತ ದೊಡ್ಡದಾದ ಹಾರ್ಸ್ ಶೂ ಫಾಲ್ ನ ಹತ್ತಿರದಿಂದ ತೋರಿಸುತ್ತಾರೆ.
ಕೇವ್ ಆಫ್ ತೆ ವಿಂಡ್ಸ್- ಜಲಪಾತ ಕೆಳಗೆ ನಿಂತು ನೀರಿನ ರಭಸದಲ್ಲಿ ಮಿಂದು ಬರಬಹುದು..

ನೀವು ಹೋದರೆಇವೆರಡನ್ನೂ ನೂಡದೇ ಬರದಿರಿ..೨-೩ ತಾಸು ಕ್ಯೂ ದಲ್ಲಿ ನಿಂತರೂ ಬೇಸರವಿಲ್ಲ...




Niagara -Top View

First Trip to Niagara back in May 2007 - When i was new to US and US was new to me I stood beneth this mighty beauty and witnessed the power of nature.

Post a Comment

About This Blog

  © Blogger template Shush by Ourblogtemplates.com 2009

Back to TOP