Its Winter and its white...

ಚಳಿಗಾಲದ ಒಂದು ದಿನ.. ನಿನ್ನೆರಾತ್ರಿಯಶ್ಟೆ ಹಿಮಬಿದ್ದು ಊರೆಲ್ಲಬೆಳ್ಳಗಾಗಿದೆ.. ಮನಸೆಲ್ಲ ಮುದುಡಿ ಕುಳಿತಾಗ ನೆನಪಾಗಿದ್ದು ಕ್ಯಾಮರ... ಮೊದಲು ಕಂಡಿದ್ದು ಗುಬ್ಬಿಗೂಡು ಮತ್ತು ಒಂದು ಮರದ ಗುಬ್ಬಿ. ಊರಲ್ಲಿ ನಮ್ಮಮನೇಲು ಗುಬ್ಬಿಗೂಡಿತ್ತು...ಫೋಟೋ ಫ್ರೇಮ್ನ ಹಿಂದೆ ಆಗಾಗ ಗುಬ್ಬಿ ತನ್ನ ಚಿಕ್ಕಮರಿ ಸಾಕಿಕೊಂಡಿರ್ತಿತ್ತು. ಈಗ ಅದರ ನೆನಪಗ್ತಾಇದೆ.

ಮುಂದೆ ನಡೆದಾಗ ಕಂಡಿದ್ದು ಅಳಿಲು.. ಹೊಸದಾಗಿ ಹಾಕಿದ್ದ ಮರದ ಬೇಲಿಯಮೇಲೆ ಬೆಚ್ಚನೆಕುಳಿತಿತ್ತು.. ನನ್ನ್ ನೋಡಿ ಓಡಿ ಹೋಗಿ ಮರದಲ್ಲಿ ಕುಳಿತ ಹಕ್ಕಿಗಳನ್ನೋಡಿಸಿತು. ಮತ್ತೆರಡು ನಿಮಿಷದಲ್ಲಿ ಹಕ್ಕಿಗಳೆಲ್ಲಾ ವಾಪಸ್ ಎಲ್ಲರೂ ಕುಳಿತು ಹಬ್ಬದೂಟವನ್ನು ಮಾಡಿದರೆ ನನ್ನ ಕೈಕೊರೆತ ತಡೆಯಲಾಗದೆ ಮನೆಗೋಡಿ ಬಂದಿದ್ದೆ.

gubbi goodu...

Its afternoon 2PM on a not so sunny winter day...weather was not too cold though it snowed the night before... I went out to click some snow...there was a bird nest and a fake bird in our backyard was interesting...

It was the squirrel (below) who stopped me.. the moment i captured 2 pics of him he saw me and ran to the tree behind and chase away a bunch of birds who were enjoying their afternoon lunch... Its white winter and I am still warm

Soon they were back .. and let me take some of my first bird pics

upload5

Post a Comment

About This Blog

  © Blogger template Shush by Ourblogtemplates.com 2009

Back to TOP